Surprise Me!

ಕಂಡಕಂಡಲ್ಲಿ ಕಸ ಎಸೆದ್ರೆ ಕ್ರಿಮಿನಲ್ ಕೇಸ್ ಪಕ್ಕಾ..! | BBMP | Bengaluru

2022-07-05 0 Dailymotion

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಏನು ಕಡಿಮೆ ಇಲ್ಲ.. ಬೈಕ್, ಕಾರುಗಳಲ್ಲಿ ಬರುವ ಜನರ ಸ್ಟೈಲ್ ಆಗಿ ಕವರ್ ಕಟ್ಟಿಕೊಂಡು ಬಂದು ಬಿಸಾಡಿ ಹೋಗ್ತಾರೆ.. ಆದರೆ,. ಹುಷಾರ್ ಇನ್ಮುಂದೆ ಹೀಗೆಲ್ಲ ಕಸವನ್ನು ಹಾಕಿದ್ರೇ ಕ್ರಿಮಿನಲ್ ಕೇಸ್ ಬೀಳುತ್ತೆ.. ಕಸ ಬಿಸಾಕಿ ಹೋಗುವವರ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡೋ ಪ್ಲಾನ್‍ನಲ್ಲಿ ಬಿಬಿಎಂಪಿ ಇದೆ.<br /><br />#publictv #bbmp #garbage

Buy Now on CodeCanyon